Gold rate|ಇಂದಿನ ಚಿನ್ನದ ಬೆಲೆ

ಕರ್ನಾಟಕ ನ್ಯೂಸ್24.ಕಾಂ/ Today Gold rate
ಕರ್ನಾಟಕದಲ್ಲಿ ಚಿನ್ನದ ಬೆಲೆ(Gold price)ಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ರೇಟ್ ಇದೆ. ಆದರೆ ನಿನ್ನೆ 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಕ್ರಮವಾಗಿ ₹ 350 ಮತ್ತು ₹ 380 ಕುಸಿದಿತ್ತು. ನಿನ್ನೆಯ ದರಕ್ಕೆ ಹೋಲಿಕೆ ಮಾಡಲಾಗಿ ಇಂದು ಯಾವುದೇ ಬದಲಾವಣೆ ಅಗಿಲ್ಲ. ವಾಸ್ತವವಾಗಿ, ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಚಿನ್ನಕ್ಕೆ ಉತ್ತಮ ಬೇಡಿಕೆಯಿದೆ.
ಚಿನ್ನದ ಮೇಲಿನ ಅಮದು (Import) ಮತ್ತು ವಿದೇಶಿ ಕರೆನ್ಸಿ (Dollar) ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ನೀವು ಅಮೂಲ್ಯವಾದ ಲೋಹ ವನ್ನು ಖರೀದಿಸುತ್ತಿದ್ದರೆ ನಿತ್ಯದ ಚಿನ್ನದ ಬೆಲೆಯನ್ನು ಕರ್ನಾಟಕ ನ್ಯೂಸ್24.ಕಾಂ ನಲ್ಲಿ ಪರಿಶೀಲಿಸಿ. ಪ್ರತಿದಿನವೂ ಚಿನ್ನದ ಬೆಲೆಯಲ್ಲಾಗುವ ಏರಿಳಿತಗಳನ್ನು ನಿಖರವಾಗಿ ಪ್ರಕಟಿಸಲಾಗುತ್ತದೆ.
ಚಿನ್ನದ ದರ ದಿನಾಂಕವಾರು
• Oct 30: 22 ಕ್ಯಾರಟ್ ₹ 46,800 ಹಾಗೂ 24 ಕ್ಯಾರಟ್ ₹ 51,050
• Oct 29: 22 ಕ್ಯಾರಟ್ ₹ 46,800 ಹಾಗೂ 24 ಕ್ಯಾರಟ್ ₹ 51,050
Oct 28: 22 ಕ್ಯಾರಟ್ ₹ 47,150 ಹಾಗೂ 24 ಕ್ಯಾರಟ್ ₹ 51,430
• Oct 27: 22 ಕ್ಯಾರಟ್ ₹ 47,050 ಹಾಗೂ 24 ಕ್ಯಾರಟ್ ₹ 51,330
• Oct 26: 22 ಕ್ಯಾರಟ್ ₹ 47,050 ಹಾಗೂ 24 ಕ್ಯಾರಟ್ ₹ 51,330
• Oct 25: 22 ಕ್ಯಾರಟ್ ₹ 46,900 ಹಾಗೂ 24 ಕ್ಯಾರಟ್ ₹ 51,160
• Oct 24: 22 ಕ್ಯಾರಟ್ ₹ 47,060 ಹಾಗೂ 24 ಕ್ಯಾರಟ್₹ 51,340
• Oct 23: 22 ಕ್ಯಾರಟ್ ₹ 47,060 ಹಾಗೂ 24 ಕ್ಯಾರಟ್₹ 51,340