ಗುರುಗುಂಟ ಅಮರೇಶ್ವರ ಜಾತ್ರೆಯಲ್ಲೂ ಕೋಮು ಸಾಮರಸ್ಯ ಕದಡುವ ಧಳ್ಳುರಿ
ಕರ್ನಾಟಕ ನ್ಯೂಸ್24.ಕಾಂ ರಾಯಚೂರು: ಹಿಂದೂ (Hindu) ದೇವಾಲಯ (Temple)ಗಳು ಮತ್ತು ದೇವಾಲಯಗಳ ಉತ್ಸವ, ಜಾತ್ರೆ(Fair)ಗಳಲ್ಲಿ ಹಿಂದೂಯೇತರರನ್ನು ನಿಷೇಧಿಸಬೇಕೆಂಬ ಬೇಡಿಕೆ ಕರ್ನಾಾಟಕ (Karnataka) ದಲ್ಲಿ ಮುಂದುವರೆದಿದೆ. ರಾಜ್ಯದಲ್ಲಿ ವಿಶೇಷವಾಗಿ...