Raichur| ಕೃಷಿ ವಿವಿಯ ಬಿ. ಟೆಕ್ ವಿದ್ಯಾರ್ಥಿಗಳಿಂದ ಅಹೋರಾತ್ರಿ ಧರಣಿ, ವಿದ್ಯಾರ್ಥಿಗಳ ಬೇಡಿಕೆಗಳು ಏನು ?
ಕರ್ನಾಟಕ ನ್ಯೂಸ್24.ಕಾಂ ರಾಯಚೂರು: ಕಳೆದ 25 ದಿನಗಳಿಂದ ರಾಯಚೂರು ಕೃಷಿ ವಿಶ್ವವಿದ್ಯಾಲಯ ಆವರಣದ ತಾಂತ್ರಿಕ ಮಹಾ ವಿದ್ಯಾಲಯದ ಎದುರು ಬಿ. ಟೆಕ್ ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ....